
ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯುತ್ತಿರುವ ೪೬ ನೇ ಗಣೇಶೋತ್ಸವದಲ್ಲಿ ಉಡುಪಿ ಪ್ರೆಸ್ಸ್ ಅಸೋಸಿಯೇಶನ್ ವತಿಯಿಂದ ಶೇಖರ ಅಜೆಕಾರು ಆಯೋಜಿಸಿರುವ ನಾಲ್ಕು ದಿನಗಳ ಛಾಯಚಿತ್ರ ಪ್ರದರ್ಶನವನ್ನು ಮಾಜಿ ಸಚಿವ ಅಮರನಾಥ ಶೆಟ್ಟಿ ಅವರು ಸೋಮವಾರ ರಾತ್ರಿ ಉಧ್ಘಾಟಿಸಿದರು.ಮುಂಬಯಿ ಕಸ್ಟಮ್ ಅಧಿಕಾರಿ ಸುಕುಮಾರ್ ರಾವ್,"ಪಂಚರತ್ನ" ತಿಮ್ಮಯ್ಯ ಶೆಟ್ಟಿ, ಸರ್ಕಲ್ ಇನ್ಸ್ಪೆಕ್ಟರ್ ಶಿವಪ್ರಕಾಶ್ ನಾಯ್ಕ್,ಛಾಯಾಗ್ರಾಹಕ ವಿಲ್ಪ್ರೆಡ್ ಮೆಂಡೊಂನ್ಸಾ, ರಾಜರಾಮ್ ನಾಗರಕಟ್ಟೆ, ಶೇಖರ ಅಜೆಕಾರು ಮೊದಲಾದವರು ಉಪಸ್ಥಿತರಿದ್ದರು.
No comments:
Post a Comment