Ahvana patrike a Newspaper sized Invitation created by shekara ajekar,.

Saturday, August 29, 2009

Please compit in UPPA Photo compitition

Three student's and head of Shree college participated in 16th Makkaladhwani At KATEEL



೧೬ ನೆಯ ಮಕ್ಕಳ ಧ್ವನಿ ಸಮ್ಮೇಳನ ಕಟೀಲು ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆರಂಭವಾಯಿತು. ದಿವ್ಯ ಅಡಿಗ ಸಮ್ಮೇಳನದ ಅಧ್ಯಕ್ಷರು.ವಾಸುದೇವ ಅಸ್ರಣ್ಣ,ಹರಿಕ್ರಿಷ್ಣ ಪುನರೂರ್ ಶ್ರೀನಿವಾಸ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಕಾಲೇಜಿನ ಸುಭಾಶಿನಿ,ನಾಗಶ್ರೀ, ಅಶ್ವಿನಿ ಮತ್ತು ಮುಖ್ಯಸ್ಠ ಶೇಖರ ಅಜೆಕಾರು ಭಾಗವಹಿಸಿದರು.

Monday, August 24, 2009

Photography exibition at Moodbidre Ganesotsava



ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯುತ್ತಿರುವ ೪೬ ನೇ ಗಣೇಶೋತ್ಸವದಲ್ಲಿ ಉಡುಪಿ ಪ್ರೆಸ್ಸ್ ಅಸೋಸಿಯೇಶನ್ ವತಿಯಿಂದ ಶೇಖರ ಅಜೆಕಾರು ಆಯೋಜಿಸಿರುವ ನಾಲ್ಕು ದಿನಗಳ ಛಾಯಚಿತ್ರ ಪ್ರದರ್ಶನವನ್ನು ಮಾಜಿ ಸಚಿವ ಅಮರನಾಥ ಶೆಟ್ಟಿ ಅವರು ಸೋಮವಾರ ರಾತ್ರಿ ಉಧ್ಘಾಟಿಸಿದರು.ಮುಂಬಯಿ ಕಸ್ಟಮ್ ಅಧಿಕಾರಿ ಸುಕುಮಾರ್ ರಾವ್,"ಪಂಚರತ್ನ" ತಿಮ್ಮಯ್ಯ ಶೆಟ್ಟಿ, ಸರ್ಕಲ್ ಇನ್ಸ್ಪೆಕ್ಟರ್ ಶಿವಪ್ರಕಾಶ್ ನಾಯ್ಕ್,ಛಾಯಾಗ್ರಾಹಕ ವಿಲ್ಪ್ರೆಡ್ ಮೆಂಡೊಂನ್ಸಾ, ರಾಜರಾಮ್ ನಾಗರಕಟ್ಟೆ, ಶೇಖರ ಅಜೆಕಾರು ಮೊದಲಾದವರು ಉಪಸ್ಥಿತರಿದ್ದರು.